ಕೆ. ಶ್ರೀಕಲಾ ಉಡುಪ ಕೆ. ಶ್ರೀಕಲಾ ಉಡುಪ ಇವರು ಅಕ್ಚೋಬರ್ ೨೫, ೧೯೫೭ರಲ್ಲಿ ಉಡುಪಿ ತಾಲೂಕಿನ ಕಾರ್ಕಳ ಗ್ರಾಮದಲ್ಲಿ ಜನಿಸಿದರು. ಇವರು ಕರಾವಳಿಯ ಲೇಖಕಿಯರ, ವಾಚಕೀಯರ ಸ೦ಘದಲ್ಲಿ ಹಲವಾರು ವರ್ಷಗಳಿ೦ದ ಸಕ್ರೀಯವಾಗಿ ಭಾಗವಹಿಸುತ್ತಿದ್ದಾರೆ. == ವಿದ್ಯಾಭ್ಯಾಸ == ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಕಾನೂನು ಪದವಿ ಪಡೆದಿದ್ದಾರೆ. == ವೃತ್ತಿ == ಬ್ಯಾಂಕ್ ಉದ್ಯೋಗದಲ್ಲಿದ್ದಾರೆ. == ಆಸಕ್ತಿ == ಕಥೆ, ಕವನ, ಕಾದ೦ಬರಿ, ನಾಟಕ ಹಾಗೂ ವಿಮರ್ಶೆ ಇವರ ಆಸಕ್ತಿಯ ಸಾಹಿತ್ಯ ಪ್ರಕಾರಗಳು. == ಸಾಧನೆ == ಹಲವಾರು ರೇಡಿಯೋ ಕ್ಷೇತ್ರಗಳಲ್ಲಿ ಭಾಗವಹಿಸಿ ಆಕಾಶವಾಣಿಯ ಬಿ+ ಗ್ರೇಡ್ ಕಲಾವಿದೆಯೆಂಬ ಮುನ್ನಣೆಗೆ ಪಾತ್ರರಾಗಿದ್ದಾರೆ. ಕಾಸರಗೋಡು ಚಿನ್ನಾ ಮುಂತಾದವರ ನಾಟಕದಲ್ಲಿ ನಟಿಸಿದ್ದಾರೆ. 'ಹಸೀನಾ' ಎಂಬ ಚಲನಚಿತ್ರದಲ್ಲೂ ಅಭಿನಯಿಸಿದ್ದಾರೆ. === ಟಿ. ವಿ ಧಾರಾವಾಹಿಗಳಲ್ಲಿ ಭಾಗವಹಿಸಿದ್ದಾರೆ, ಅದರಲ್ಲಿ === ಓ ನನ್ನ ಬೆಳಕೆ ಸರಸಮ್ಮನ ಸಮಾದಿ ಚಿರಸ್ಮರಣೆ == ಉಲ್ಲೇಖ ==